ಕನ್ನಡ ಚಿತ್ರರಂಗವೂ ಕಳೆದ ಒಂದು ದಶಕದಿಂದ ಬಹಳ ದೂರ ಪ್ರಯಾಣಿಸಿದೆ. ಇಂದು, ಕನ್ನಡ ಚಿತ್ರರಂಗ ಅತ್ಯುತ್ತಮ ಚಲನಚಿತ್ರಗಳನ್ನು ನೀಡಿ ಪ್ರೇಕ್ಷಕರನ್ನು ರಂಜಿಸುತ್ತಿದೆ. ನೀವು ಕನ್ನಡ ಅಭಿಮಾನಿಯಾದಲ್ಲಿ ನಿಮಗೆ ಕನ್ನಡ ಚಲನಚಿತ್ರಗಳನ್ನು ಹೇಗೆ ಡೌನ್ಲೋಡ್ ಮಾಡಬಹುದು ಎಂಬುದು ಗೊತ್ತಿರಬೇಕು. ಅದಕ್ಕಾಗಿ ನಿಮಗೆ ಒಂದು ಆಪ್ ಬೇಕಾಗುತ್ತದೆ. ಈ ಪೋಸ್ಟಲ್ಲಿ ನಾವು ನಿಮಗೆ ಕನ್ನಡ ಚಲನಚಿತ್ರಗಳನ್ನು ಸುಲಭವಾಗಿ ಡೌನ್ಲೋಡ್ ಮಾಡುವುದು ಹೇಗೆ ಎಂದು ತಿಳಿಸುತ್ತೇವೆ.

ಭಾಗ 1 – ಅತ್ಯಂತ ಜನಪ್ರಿಯ ಕನ್ನಡ ಚಲನಚಿತ್ರ ಡೌನ್ಲೋಡ್ ಆಪ್.

ಉಚಿತವಾಗಿ ಲಭ್ಯವಿದೆ. ಸ್ನಾಪ್ ಟ್ಯೂಬ್ ಒಂದು ಜನಪ್ರಿಯ ಆಪ್, ಅದು ನಿಮಗೆ ಬಹಳಷ್ಟು ವೆಬ್ಸೈಟ್ ಗಳಿಂದ ಸಿನೆಮಾಗಳನ್ನು ಡೌನ್ಲೋಡ್ ಮಾಡಲು ಸಹಾಯ ಮಾಡುತ್ತದೆ. ನೀವು ಕನ್ನಡ ಸಿನಿಮಾಗಳನ್ನು ಡೌನ್ಲೋಡ್ ಮಾಡಲು, ಸ್ನ್ಯಾಪ್ ಟ್ಯೂಬ್ ಆಪ್ ಅನ್ನು ನಿಮ್ಮ ಆಂಡ್ರಾಯ್ಡ್ ಫೋನಿನಲ್ಲಿ ಇನ್ಸ್ಟಾಲ್ ಮಾಡಿರಿ.  ಇದರಲ್ಲಿ ಬಹಳಷ್ಟು ವಿಡಿಯೋ ಹೋಸ್ಟಿಂಗ್ ಮತ್ತು ಸೋಶಿಯಲ್ ಪ್ಲಾಟ್ಫಾರ್ಮ್ಸ್ ಇದೆ. ನಿಮಗೆ ಬೇಕಾದ ಕಡೆಯಿಂದ ಕನ್ನಡ ಸಿನಿಮಾಗಳನ್ನು ಡೌನ್ಲೋಡ್ ಮಾಡಿ ಒಂದು ಆಪ್ ನಿಂದ.
snap tube for android
ಡೌನ್ಲೋಡ್

  • ಸ್ನ್ಯಾಪ್ ಟ್ಯೂಬ್ ಬಹಳಷ್ಟು ವಿಡಿಯೋ ಮತ್ತು ಸೋಶಿಯಲ್ ಪ್ಲಾಟ್ಫಾರ್ಮ್ಸ್ ಗಳನ್ನು ಒಳಗೊಂಡಿದೆ.
  • ಬಹಳಷ್ಟು ವೆಬ್ಸೈಟ್ ಗಳಿಂದ ಹಳೆಯ ಮತ್ತು ಹೊಸ ಕನ್ನಡ ಸಿನೆಮಾಗಳನ್ನು ಡೌನ್ಲೋಡ್ ಮಾಡಬಹುದು.
  • ನೀವು ಡೌನ್ಲೋಡ್ ಮಾಡಬೇಕಾದ ಸಿನಿಮಾ ಸೈಜ್ ಮತ್ತು ರೆಸೊಲ್ಯೂಷನ್ ಆಯ್ಕೆ ಮಾಡುವ ಅವಕಾಶ ಇದೆ.
  • ಫಾಸ್ಟ್ ಪ್ಲೇಯರ್ ಒಳಗೊಂಡ ಆಪ್ ಪಿಕ್ಚರ್-ಇನ್-ಪಿಕ್ಚರ್ ಮೋಡ್ ಅಲ್ಲಿ ಸಹ ಕೆಲಸ ಮಾಡುತ್ತದೆ.
  • ರೂಟಿಂಗ್ ಇಲ್ಲದೆ ಎಲ್ಲ ಹೊಸ ಆಂಡ್ರಾಯ್ಡ್ ಫೋನ್ ಗಳಲ್ಲಿ ಕೆಲಸ ಮಾಡುತ್ತದೆ.

ಭಾಗ 2. ಸ್ನ್ಯಾಪ್ ಟ್ಯೂಬ್ ಮೂಲಕ ಕನ್ನಡ ಸಿನಿಮಾಗಳನ್ನು ಡೌನ್ಲೋಡ್ ಮಾಡುವುದು ಹೇಗೆ?

ಕನ್ನಡ ಸಿನಿಮಾಗಳನ್ನು ಡೌನ್ಲೋಡ್ ಮಾಡಲು ಸ್ನ್ಯಾಪ್ ಟ್ಯೂಬ್ ಒಂದು ಅತ್ಯುತ್ತಮ ವಿಧಾನ. ಸ್ನ್ಯಾಪ್ ಟ್ಯೂಬ್ ಒಂದು ಉತ್ತಮ ಮತ್ತು ನಿಮಗೆ ಸುಲಭವಾದ ಆಯ್ಕೆಗಳನ್ನು ಕೊಡುತ್ತದೆ. ನಿಮಗೆ ಯಾವುದೇ ತೊಂದರೆ ಇಲ್ಲದೆ ಸ್ನ್ಯಾಪ್ ಟ್ಯೂಬ್ ಸಹಾಯ ಮಾಡುತ್ತದೆ. ನೀವು ಈ ಕೆಳಗಿನ ಸುಲಭ ಹಂತಗಳನ್ನು ಅನುಸರಿಸಿ

ಹಂತ 1 – ಸ್ನ್ಯಾಪ್ ಟ್ಯೂಬ್ ಆಪ್ ಅನ್ನು ನಿಮ್ಮ ಆಂಡ್ರಾಯ್ಡ್ ಮೊಬೈಲ್ ಅಲ್ಲಿ ಇನ್ಸ್ಟಾಲ್ ಮಾಡಿರಿ.

ಸ್ನ್ಯಾಪ್ ಟ್ಯೂಬ್ ಆಪ್ ಇಲ್ಲದೆ ನೀವು ಕನ್ನಡ ಸಿನಿಮಾಗಳನ್ನು ಡೌನ್ಲೋಡ್ ಮಾಡಲು ಆಗುವುದಿಲ್ಲ. ಮೊದಲು ನೀವು ನಿಮ್ಮ ಫೋನ್ ಸೆಟ್ಟಿಂಗ್ಸ್ ಅಲ್ಲಿ ಸೆಕ್ಯೂರಿಟಿ ಆಪ್ಷನ್ ಒಳಗೆ ಹೋಗಿ ‘app installation from unknown sources’ ಆನ್ ಮಾಡಿರಿ. ಈ ಆಪ್ಷನ್ ನಿಮ್ಮನ್ನು ಗೂಗಲ್ ಪ್ಲೇ ಸ್ಟೋರ್ ಬಿಟ್ಟು ಹೊರಗಿನ ಆಪ್ ಅನ್ನು ಡೌನ್ಲೋಡ್ ಮಾಡಲು ಅವಕಾಶ ಮಾಡುತ್ತದೆ.


ಈಗ ನೀವು ಸ್ನ್ಯಾಪ್ ಟ್ಯೂಬ್ ಅಧಿಕೃತ ವೆಬ್ಸೈಟ್ ಒಳಗೆ ಸ್ನ್ಯಾಪ್ ಟ್ಯೂಬ್ ಡೌನ್ಲೋಡ್ ಮಾಡಿರಿ. APK ಡೌನ್ಲೋಡ್ ಆದ ನಂತರ ಇನ್ಸ್ಟಾಲೇಷನ್ ಮುಗಿಸಿರಿ.

ಹಂತ 2 – ನಿಮಗೆ ಬೇಕಾದ ಕನ್ನಡ ಸಿನೆಮಾಗಳನ್ನು ಪಡೆಯಿರಿ

ಕನ್ನಡ ಸಿನೆಮಾಗಳನ್ನು ಡೌನ್ಲೋಡ್ ಮಾಡಲು ಬಹಳಷ್ಟು ವಿಧಾನಗಳಿವೆ. ನಿಮಗೆ ಬೇರೆ ಆಪ್ ಗಳನ್ನೂ ಡೌನ್ಲೋಡ್ ಮಾಡಲು ಇಷ್ಟವಿಲ್ಲದಿದ್ದರೆ ಸುಲಭವಾಗಿ ಸ್ನ್ಯಾಪ್ ಟ್ಯೂಬ್ ಡೌನ್ಲೋಡ್ ಮಾಡಿರಿ. ಅದರ ಹೋಂ ಸ್ಕ್ರೀನ್ ನಲ್ಲಿ ನಿಮಗೆ ಬಹಳಷ್ಟು ವಿಡಿಯೋ ಪ್ಲಾಟ್ಫಾರ್ಮ್ ಗಳು ಕಾಣುತ್ತವೆ. ನಿಮಗೆ ಬೇಕಾದ ಪ್ಲಾಟ್ಫಾರ್ಮ್ ಮೇಲೆ ಕ್ಲಿಕ್ ಮಾಡಿ ಮತ್ತು  ಸಿನಿಮಾಗಳನ್ನು ಪಡೆಯಿರಿ.

ಇಂಡಿಯನ್ ಮೂವಿ ಪ್ರೊ ಕನ್ನಡ ಸಿನಿಮಾಗಳನ್ನು ಡೌನ್ಲೋಡ್ ಮಾಡಲು ಇರುವ ಒಂದು ಅತ್ಯುತ್ತಮ ತಾಣ. ಇದು ಸ್ನ್ಯಾಪ್ ಟ್ಯೂಬ್ ಆಪ್ ಅಲ್ಲಿ ಬಾಲಿವುಡ್ ಐಕಾನ್ ಅನ್ನು ಹೊಂದಿದೆ. ನಿಮಗೆ ಬೇಕಾದ ಇತರೆ ಪ್ಲಟ್ಫಾರ್ಮ್ ಗಳನ್ನೂ ನೋಡಲು ಅಥವಾ ಸೇರಿಸಲು ನೀವು ಮೋರ್  ಒಪ್ಶನ್ ಅನ್ನು ಕ್ಲಿಕ್ಕಿಸಿ.

ನೀವು ಇಂಡಿಯನ್ ಮೂವಿ ಪ್ರೊ ಐಕಾನ್ ಅನ್ನು ಕ್ಲಿಕ್ ಮಾಡಿದರೆ, ನಿಮಗೆ ಬೇಕಾದ ಕನ್ನಡ ಸ್ನಿಮಗಳನ್ನು ಆಯ್ಕೆ ಮಾಡಬಹುದು. ಸಿನಿಮಾ ಪ್ಲೇ ಆದ ಕೂಡಲೇ ಅದನ್ನು ಡೌನ್ಲೋಡ್ ಮಾಡುವ ಅವಕಾಶ ಕಾಣುತ್ತದೆ. ಐಕಾನ್ ಕ್ಲಿಕ್ ಮಾಡಿ ಮತ್ತು ಸಿನಿಮಾ ಡೌನ್ಲೋಡ್ ಮಾಡಿರಿ.
ಇತರೆ ಆಪ್ ಗಳಿಂದ ಸಹ ನೀವು ನಿಮಗೆ ಬೇಕಾದ ಸಿನಿಮಾಗಳನ್ನು ಪಡೆಯಿರಿ. ಇದಕ್ಕಾಗಿ, ನೀವು ಮೊದಲು ಸಿನಿಮಾ ಇರುವ ವೆಬ್ಸೈಟ್ URL ಅನ್ನು ಕಾಪಿ ಮಾಡಿ. ವಿಡಿಯೋ ಲೋಡ್ ಆದ ನಂತರ ಡೌನ್ಲೋಡ್ ಮಾಡಿರಿ.

ಹಂತ 3 – ಡೌನ್ಲೋಡ್ ಪೂರ್ಣಗೊಳಿಸಿ

ನೀವು ಸಿನಿಮಾ ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿದಲ್ಲಿ, ನಿಮಗೆ ರೆಸೊಲ್ಯೂಷನ್ ಮತ್ತು ಸೈಜ್ ಆಪ್ಷನ್ ತೋರಿಸುತ್ತದೆ. ನಿಮಗೆ ಬೇಕಾದ ರೆಸೊಲ್ಯೂಷನ್ ಆಯ್ಕೆ ಮಾಡಿ ಡೌನ್ಲೋಡ್ ಮಾಡಿರಿ.


ಸ್ವಲ್ಪ ಸಮಯದ ನಂತರ ನಿಮ್ಮ ಇಂಟರ್ನೆಟ್ ಕನೆಕ್ಷನ್ ಸರಿ ಇದ್ದಲ್ಲಿ ನಿಮ್ಮ ಡೌನ್ಲೋಡ್ ಮುಗಿಯುತ್ತದೆ. ನಂತರ ನಿಮಗೆ ಬೇಕಾದ ಪ್ಲೇಯರ್ ಸಹಾಯದಿಂದ ಸಿನಿಮಾ ನೋಡಿರಿ. ನೀವು ಸ್ನ್ಯಾಪ್ ಟ್ಯೂಬ್ ಆಪ್ ನಲ್ಲಿ ಸಹ ಸಿನಿಮಾ ನೋಡಬಹುದು ಮತ್ತು ಎಲ್ಲ ವಿಡಿಯೋಗಳನ್ನು ಲೈಬ್ರರಿಯಲ್ಲಿ ನೋಡಿರಿ.

ಕನ್ನಡ ಸಿನಿಮಾಗಳನ್ನು ಡೌನ್ಲೋಡ್ ಮಾಡುವುದು ಇಷ್ಟು ಸುಲಭ ಎಂದು ನಿಮಗೆ ತಿಳಿದಿತ್ತೇ? ಈಗ ನಿಮಗೆ ಉಚಿತವಾಗಿ ಕನ್ನಡ ಸಿನಿಮಾಗಳನ್ನು ಡೌನ್ಲೋಡ್ ಮಾಡುವ ಆಪ್ ಬಗ್ಗೆ ತಿಳಿದಿದ್ದೀರಿ. ಈಗ ನೀವು ನಿಮ್ಮ ಆಂಡ್ರಾಯ್ಡ್ ಮೊಬೈಲ್ ನಲ್ಲಿ ಅತ್ಯುತ್ತಮವಾದ ಮನರಂಜನೆಯನ್ನು ಪಡೆಯಿರಿ.

updated by Chief Editor on Mar 17, 2020

Categories